magnetic needle
ನಾಮವಾಚಕ

ಕಾಂತಸೂಜಿ; ದಿಕ್ಸೂಚಿಯಲ್ಲಿ ಮತ್ತು ಕೆಲವು ಬಗೆಯ ವಿದ್ಯುತ್‍ ಮತ್ತು ಕಾಂತೀಯ ಉಪಕರಣಗಳಲ್ಲಿ ಉಪಯೋಗಿಸುವ, ಕಾಂತೀಕರಿಸಿರುವ ಸೂಜಿಯಂಥ ಉಕ್ಕಿನ ತುಂಡು.